Responsive image

Press Information Bureau

Government of India

Special Service and Features

ಭಾರತದಸಮಗ್ರತೆಯಲ್ಲಿ  ಸರ್ದಾರ್ಪಟೇಲ್ಅವರನಂಬಲಸಾಧ್ಯವಾದಪಾತ್ರದಬಗ್ಗೆಜನಜಾಗೃತಿ

Posted On :24, October 2017 10:30 IST

 

-    ದೀಪಕ್   ರಾಜ್ದಾನ್

 

   ಭಾರತದಸ್ವಾತಂತ್ರ್ಯಹೋರಾಟದಉಕ್ಕಿನಮನುಷ್ಯಎಂದೇಪ್ರಖ್ಯಾತರಾಗಿರುವಸರ್ದಾರ್ವಲ್ಲಭಭಾಯಿಪಟೇಲ್  ತಮ್ಮಉಕ್ಕಿನಂತಹಬಲವನ್ನುಸ್ವಾತಂತ್ರ್ಯಾನಂತರಭಾರತದಏಕೀಕರಣಕ್ಕೆಪೂರ್ಣಪ್ರಮಾಣದಲ್ಲಿಬಳಸಿದರು. ಅದರಪರಿಣಾಮಹೊಸರಾಷ್ಟ್ರದಉದಯವಾಯಿತು. ಅದರಏಕತೆಯನ್ನುಕಾಪಾಡಿಕೊಳ್ಳುವುದುಅತ್ಯಂತಸ್ಪುಟವಾದಸವಾಲಾಗಿತ್ತು. ತಮ್ಮಅದ್ಭುತವಾದಕೌಶಲ್ಯಗಳಮೂಲಕಸರ್ದಾರ್ಅವರುಈಕೆಲಸವನ್ನುಸಾಧಿಸಿದರು. ಮತ್ತುಆಮೂಲಕಏಕೀಕೃತಭಾರತದವಾಸ್ತುಶಿಲ್ಪಿಯಾದರು. ಆದ್ದರಿಂದಅಕ್ಟೋಬರ್ 31 ರಂದುರಾಷ್ಟ್ರವುಅವರಜನ್ಮದಿನವನ್ನುರಾಷ್ಟ್ರೀಯಏಕತಾದಿವಸವನ್ನಾಗಿ . ಅವರಅಮೂಲ್ಯಆಡಳಿತಕೊಡುಗೆಯನ್ನುಸಂತೋಷದಿಂದಸ್ಮರಿಸಲುಆಚರಿಸುತ್ತಿದೆ.

  ಈಹಿಂದಿನಇತ್ತೀಚಿನವರ್ಷಗಳಆಚರಣೆಯನ್ನುಮೀರಿಸುವಂತೆಈವರ್ಷರಾಷ್ಟ್ರೀಯಏಕತಾದಿವಸದಆಚರಣೆಬಹಳದೊಡ್ಡಪ್ರಮಾಣದಲ್ಲಿನಡೆಯಲಿದೆ. ಆದಿನದಂದುರಾಷ್ಟ್ರದಏಕತೆಯನ್ನುಎತ್ತಿಹಿಡಿಯುವಪ್ರಮಾಣವಚನ , ಸಮೂಹಸೇರುವಿಕೆ,ಅರೆಸೇನಾಪಡೆಯಪಥಸಂಚಲನ , ಏಕತೆಗಾಗಿಓಟ, ಪೋಸ್ಟರ್ಮತ್ತುರಸಪ್ರಶ್ನೆಕಾರ್ಯಕ್ರಮಗಳು, ಭಾರತದಚರಿತ್ರೆಯಲ್ಲಿಅತ್ಯಂತಸಂಕೀರ್ಣಪರಿಸ್ಥಿತಿಗಳಲ್ಲಿಸರ್ದಾರ್ನಿರ್ವಹಿಸಿದಪಾತ್ರದಮಹತ್ವವನ್ನುಸಾರುವವಸ್ತುಪ್ರದರ್ಶನಗಳುಆಯೋಜನೆಯಾಗಿವೆ.

   ರಾಷ್ಟ್ರಮಟ್ಟದಲ್ಲಿಮತ್ತುರಾಷ್ಟ್ರವ್ಯಾಪ್ತಿಯಾಗಿಆಚರಣೆಗೆಸಿದ್ಧತೆಗಳುನಡೆದಿವೆ. ಕೇಂದ್ರಸಚಿವರಾಜ್ನಾಥ್ಸಿಂಗ್ಅವರುಮುಖ್ಯಮಂತ್ರಿಗಳಿಗೆಪತ್ರಬರೆದುಆಚರಣೆಗೆಸೂಕ್ತವ್ಯವಸ್ಥೆಗಳನ್ನುಮಾಡುವಂತೆಕೋರಿದ್ದಾರೆ. ಈಸಂಧರ್ಭದಆಚರಣೆಶೃದ್ಧಾ-ಭಕ್ತಿಯಿಂದಕೂಡಿರುವುದಲ್ಲದೆ, ಭಾರತದಸ್ವಾತಂತ್ರ್ಯಹೋರಾಟದಕಠಿಣತಮವ್ಯಕ್ತಿತ್ವಕ್ಕೆರಾಷ್ಟ್ರವುಸಲ್ಲಿಸುವಗೌರವಾರ್ಪಣೆಯಸಂಕೇತವೂಆಗಿದೆ. ಜತೆಗೆಹೊಸತಲೆಮಾರಿಗೆಅವರಬಗ್ಗೆತಿಳುವಳಿಕೆನೀಡುವಕೆಲಸವೂಇದರಿಂದಾಗಲಿದೆ.

   ಸರ್ದಾರಪಟೇಲ್ಅವರದ್ದುತಂದೆಯಂತಹವ್ಯಕ್ತಿತ್ವ. ಅವರುಭಾರತದರಾಜಕೀಯಏಕೀಕರಣದಪಿತಾಮಹ. ಹಲವುಸಣ್ಣರಾಜ್ಯಗಳುಭಾರತಒಕ್ಕೂಟದೊಳಗೆಬರುವಂತೆನೋಡಿಕೊಂಡವರುಅವರು. ಅವರ  ಮಾರ್ಗದರ್ಶನದಲ್ಲಿ  ಮತ್ತುಬಲಯುತವಾದಮನವೊಲಿಕೆಯಲ್ಲಿಹಲವುರಾಜ್ಯಗಳುದೊಡ್ಡರಾಜ್ಯಗಳಾಗಿಬಳಿಕಭಾರತಒಕ್ಕೂಟವ್ಯವಸ್ಥೆಯಲ್ಲಿಸೇರಿಕೊಂಡವು. ಅವರುಜನರಿಗೆದೊಡ್ಡದಾಗಿಯೋಚಿಸಲುಮತ್ತು  ಬಲಿಷ್ಟಗೊಳ್ಳಲುನೀಡಿದಕರೆಯಿಂದಾಗಿಪ್ರಾದೇಶಿಕತೆರಾಷ್ಟ್ರೀಯತೆಗೆಹಾದಿಮಾಡಿಕೊಟ್ಟಿತು. ಇಂದುಭಾರತದಪ್ರತಿಯೊಂದುಭಾಗವೂಸ್ವಾತಂತ್ರ್ಯದಬಳಿಕದಆರಂಭಿಕದಿನಗಳಲ್ಲಿಸರ್ದಾರ್ಅವರುಮಾಡಿದಕೆಲಸಗಳನ್ನುಸಂಭ್ರಮದಿಂದಸ್ಮರಿಸಿಕೊಳ್ಳುತ್ತಿದೆ.

   ರಾಷ್ಟ್ರದರಾಜಧಾನಿಯಲ್ಲಿರಾಷ್ಟ್ರೀಯಏಕತಾದಿವಸ್ಆಚರಣೆಸಂಸದ್ಮಾರ್ಗದಸರ್ದಾರ್ಪಟೇಲ್ಚೌಕದಲ್ಲಿರುವಸರ್ದಾರ್ಪಟೇಲ್ಪ್ರತಿಮೆಗೆಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರುಹಾರಾರ್ಪಣೆಮಾಡಿಪುಷ್ಪನಮನಸಲ್ಲಿಸುವಮೂಲಕಆರಂಭಗೊಳ್ಳಲಿದೆ. ಪ್ರಧಾನಿಯವರುಆಬಳಿಕಮೇಜರ್ಧ್ಯಾನ್ಚಂದ್ರಾಷ್ಟ್ರೀಯಕ್ರೀಡಾಂಗಣದಲ್ಲಿಏಕತೆಗಾಗಿರುವಓಟಕ್ಕೆಹಸಿರುನಿಶಾನೆತೋರಲಿದ್ದಾರೆ. ಈಓಟದಲ್ಲಿ  15,000 ವಿದ್ಯಾರ್ಥಿಗಳು, ವಿವಿಧಕ್ಷೇತ್ರಗಳ, ವಿವಿಧವಯೋಮಾನದನಿವೃತ್ತಯೋಧರು, ಖ್ಯಾತಅಥ್ಲೀಟ್ಗಳು, ಎನ್.ಎಸ್.ಎಸ್. ಸ್ವಯಂಸೇವಕರುಪಾಲ್ಗೊಳ್ಳಲಿದ್ದಾರೆ. ಕ್ರೀಡಾಕ್ಷೇತ್ರದಖ್ಯಾತನಾಮರಾದಬ್ಯಾಡ್ಮಿಂಟನ್ತಾರೆಪಿ.ವಿ.ಸಿಂಧು, ಕ್ರಿಕೆಟ್ಟಿನಮಿಥಾಲಿರಾಜ್, ಹಾಕಿಯಸರ್ದಾರ್ಸಿಂಗ್ಹಸಿರುನಿಶಾನೆತೋರುವಸಂಧರ್ಭಹಾಜರಿರುತ್ತಾರೆ.

  ನ್ಯಾಶನಲ್ಸ್ಟೇಡಿಯಂಬಳಿಯಿಂದಆರಂಭಗೊಳ್ಳುವಏಕತೆಗಾಗಿನಓಟಸಿ-ಹೆಕ್ಸಗಾನ್, ಇಂಡಿಯಾಗೇಟ್, ಶಾಜಹಾನ್  ರೋಡ್ರೇಡಿಯಲ್-ಇಂಡಿಯಾಗೇಟ್ಮೂಲಕ 1.5 ಕಿ.ಮೀ. ದೂರವನ್ನುಕ್ರಮಿಸಲಿದೆ. ಭಾರತೀಯಕ್ರೀಡಾಪ್ರಾಧಿಕಾರದಪರಿಣಿತತರಬೇತುದಾರರುಓಟದಮೇಲುಸ್ತುವಾರಿನೋಡಲಿದ್ದಾರೆ.

  ರೈಲ್ವೇ, ಸಂಸ್ಕೃತಿ, ಪ್ರವಾಸೋದ್ಯಮ, ಮಾಹಿತಿಮತ್ತುಪ್ರಸಾರಹಾಗುವಸತಿಮತ್ತುನಗರವ್ಯವಹಾರಗಳಮಂತ್ರಾಲಯಗಳುಕೇಂದ್ರಸರಕಾರದಇತರಹಲವುಇಲಾಖೆಗಳಜತೆಸೇರಿಏಕತೆಯಸಂದೇಶ  ಸಾರುವಕಾರ್ಯಕ್ರಮಗಳನ್ನುನಡೆಸಿಕೊಡಲಿವೆ. ರಾಜಧಾನಿಯಹೃದಯಭಾಗವಾದಕನ್ನಾಟ್ಪ್ಲೇಸ್ನಸೆಂಟ್ರಲ್ಪಾರ್ಕ್, ಚಾಣಕ್ಯಪುರಿಯಶಾಂತಿಪಥದಲ್ಲಿರುವರೋಸ್ಗಾರ್ಡನ್ನಲ್ಲಿ  ತಮ್ಮದೃಢನಿರ್ಧಾರಕ್ಕೆಪ್ರಖ್ಯಾತರಾಗಿದ್ದಸರ್ದಾರ್ಅವರವಸ್ತುಪ್ರದರ್ಶನಗಳುಏರ್ಪಾಡಾಗಿವೆ. ಈಕಾರ್ಯಕ್ರಮಗಳಿಗೆಹಬ್ಬದಮೆರುಗುನೀಡಲುಶೆಹನಾಯಿವಾದನವೂಇರಲಿದೆ.

   ಆಕಾಶವಾಣಿಮತ್ತುದೂರದರ್ಶನಗಳುಆದಿನದಮಹತ್ವವನ್ನುಸಾರಲುವಿಶೇಷಕಾರ್ಯಕ್ರಮಗಳನ್ನುಆಯೋಜಿಸಿವೆ. ದೂರದರ್ಶನದಲ್ಲಿ ’ಸರ್ದಾರ್’ಸಿನೇಮಾಪ್ರದರ್ಶನಗೊಳ್ಳಲಿದೆ. ಸರ್ದಾರ್ಪಟೇಲ್ಅವರನ್ನುಕುರಿತಆರುಪುಸ್ತಕಗಳಹೊಸಆವೃತ್ತಿಗಳುಬಿಡುಗಡೆಗೊಳ್ಳಲಿವೆಮತ್ತುಅವುಇ-ಪುಸ್ತಕಗಳಾಗಿಲಭ್ಯವಾಗುತ್ತವೆ.

   ಸರಕಾರವುಅಕ್ಟೋಬರ್ 31 ರಂದುದೇಶಾದ್ಯಂತವಿಶೇಷದಿನವಾಗಿಆಚರಿಸುತ್ತಿದೆ. ಏಕತೆಯನ್ನುಉಳಿಸುವುದುಮತ್ತುಬಲಪಡಿಸುವುದುಹಾಗು  ಸಮಗ್ರತೆಯನ್ನುಕಾಯ್ದುಕೊಳ್ಳುವಸರಕಾರದಅರ್ಪಣಾಭಾವವನ್ನುಪ್ರಚುರಪಡಿಸುವುದಕ್ಕಾಗಿಜತೆಗೆದೇಶದಭದ್ರತೆಗಾಗಿಸರ್ದಾರ್ವಲ್ಲಭಭಾಯಿಪಟೇಲ್ಅವರಜನ್ಮದಿನದಸ್ಮರಣಾರ್ಥರಾಷ್ಟ್ರೀಯಏಕತಾದಿವಸ್ಆಚರಿಸುತ್ತಿದೆ. ಪ್ರಜಾಪ್ರಭುತ್ವವಾದೀ  ಭಾರತದಸ್ಥಾಪಕರಲ್ಲಿಒಬ್ಬರಾಗಿರುವ, ಭಾರತದಉಪಪ್ರಧಾನಿಯಾಗಿಮತ್ತುಗೃಹಸಚಿವರಾಗಿಕಾರ್ಯನಿರ್ವಹಿಸಿದ್ದಪಟೇಲ್ಅವರನ್ನುದೇಶವಿಶಿಷ್ಟರೀತಿಯಲ್ಲಿಸ್ಮರಿಸಿಕೊಳ್ಳಬೇಕೆಂಬುದುಇದರಹಿಂದಿನಇರಾದೆಯಾಗಿದೆ

    ಕಳೆದವರ್ಷ, 2016 ರಅಕ್ಟೋಬರ್ 31 ರಂದುನಡೆದಏಕತೆಗಾಗಿನಓಟದಲ್ಲಿಪ್ರಧಾನಿಯವರು  “ಇಂದುನಾವುಕಾಶ್ಮೀರದಿಂದಕನ್ಯಾಕುಮಾರಿಯವರೆಗೆ , ಅಟ್ಟೋಕ್ನಿಂದಕಲ್ಕತ್ತಾದವರೆಗೆ , ಹಿಮಾಲಯದಿಂದಸಾಗರದವರೆಗೆತ್ರಿವರ್ಣವನ್ನುಕಾಣುತ್ತಿದ್ದೇವೆ. ರಾಷ್ಟ್ರದಉದ್ದಗಲಕ್ಕೂನಾವುತ್ರಿವರ್ಣವನ್ನುಕಾಣಬಹುದಾಗಿದೆ, ಮತ್ತುಇದರಸಂಪೂರ್ಣಕೀರ್ತಿಸಲ್ಲಬೇಕಾಗಿರುವುದುಸರ್ದಾರ್ವಲ್ಲಭಭಾಯಿಪಟೇಲ್ಅವರಿಗೆ”ಎಂದಿದ್ದರು. ಅದೇದಿನಪ್ರಧಾನಿನರೇಂದ್ರಮೋದಿಯವರುಪ್ರಗತಿಮೈದಾನದಬಳಿಸರ್ದಾರ್ಸಾಹೇಬರ  ಜೀವನಗಾಥೆಆಧಾರಿತ   ಖಾಯಂಡಿಜಿಟಲ್ಸಂಗ್ರಹಾಲಯವನ್ನುಉದ್ಘಾಟಿಸಿದ್ದರು. ಸರ್ದಾರ್ಅವರಏಕತೆಯಸಂದೇಶವನ್ನುಪ್ರತೀಯೊಬ್ಬಭಾರತೀಯನಿಗೂತಲುಪಿಸಲು, ದೇಶದವಿವಿಧರಾಜ್ಯಗಳಜನರನಡುವೆಬಾಂಧವ್ಯಬೆಸೆಯುವಅಂಗವಾಗಿ  ಅವರು “ಏಕ್ಭಾರತ್ಶ್ರೇಷ್ಟಭಾರತ್”ಆಂದೋಲನಕ್ಕೂಚಾಲನೆನೀಡಿದ್ದರು. ಸರ್ದಾರ್ಪಟೇಲ್  ಸ್ಮರಣಾರ್ಥಪ್ರಧಾನಿಯವರುಅಂಚೆಚೀಟಿಯನ್ನೂಬಿಡುಗಡೆಗೊಳಿಸಿದ್ದರು. ಸರ್ದಾರ್ಅವರವಿಶೇಷದೂರದೃಷ್ಟಿಮತ್ತುವ್ಯೂಹಾತ್ಮಕಚತುರತೆಯಹಿನ್ನೆಲೆಯಲ್ಲಿಇದಕ್ಕೂಮುಂಚಿನವರ್ಷ, 2015 ರಏಕತೆಗಾಗಿನ  ಓಟದಲ್ಲಿ  ಪ್ರಧಾನಿಯವರು “ಚಾಣಕ್ಯನಬಳಿಕಏಕೀಕೃತಭಾರತವನ್ನುಜೋಡಿಸಿಹೊಲಿದವರುಸರ್ದಾರಪಟೇಲ್ಅವರು “ ಎಂದುಬಣ್ಣಿಸಿದ್ದರು.

   ಆನಂದ್ಬಳಿಯಕರಮ್ಸದ್ಹಳ್ಳಿಯಲ್ಲಿಸಣ್ಣಭೂಮಾಲಿಕಕುಟುಂಬದಲ್ಲಿ 1875 ರಅಕ್ಟೋಬರ್ 31 ರಂದುಜನಿಸಿದಸರ್ದಾರ್ಅವರಿಗೆವಲ್ಲಭಭಾಯಿಝವೇರಿಭಾಯಿಪಟೇಲ್ಎಂದುನಾಮಕರಣಮಾಡಲಾಗಿತ್ತು. ಯುವವಕೀಲರಾಗಿಕಠಿಣದುಡಿಮೆಮಾಡಿಉಳಿತಾಯಮಾಡಿಟ್ಟಹಣದಲ್ಲಿಅವರುಹೆಚ್ಚಿನಕಾನೂನುಅಧ್ಯಯನಕ್ಕಾಗಿಇಂಗ್ಲೆಂಡಿಗೆ  ತೆರಳಿದರು. ಕಾಲಕ್ರಮೇಣಅವರುಸಾರ್ವಜನಿಕಕಾರಣಗಳಿಗಾಗಿಹೆದರಿಕೆಇಲ್ಲದೆಬೆನ್ನಟ್ಟುವ , ಗಡುಸಾದನಿಲುವಿನಬ್ಯಾರಿಸ್ಟರ್ಆಗಿರೂಪುಗೊಂಡರು.

    1928 ರಲ್ಲಿತಾವೇಮುಂಚೂಣಿನಾಯಕತ್ವವಹಿಸಿಕಂದಾಯದವಿರುದ್ಧಬಾರ್ಡೋಲಿರೈತಚಳವಳಿಯನ್ನುಸಂಘಟಿಸಿದ್ದಅವರುದೀರ್ಘಕಾಲಸಮಸ್ಯೆಗಳನ್ನುಅನುಭವಿಸಲುತಯಾರಾಗಿರುವಂತೆ  ರೈತರಿಗೆತಿಳಿಸಿದ್ದರು. ಅಂತಿಮವಾಗಿಸರ್ದಾರ್ಅವರನಾಯಕತ್ವಸರಕಾರವು  ಪುನರ್ವಿಮರ್ಶಿತಕಂದಾಯದರವನ್ನುಹಿಂಪಡೆಯುವಂತೆಮಾಡುವಲ್ಲಿಹಾಗುಸಂಧಾನನಡೆಸುವಂತೆಮಾಡುವಲ್ಲಿಯಶಸ್ವಿಯಾಗಿತ್ತು. ಗ್ರಾಮಮಟ್ಟದಸಭೆಯೊಂದರಲ್ಲಿರೈತರೊಬ್ಬರುಅವರನ್ನು “ನೀವುನಮ್ಮಸರ್ದಾರ್’”ಎಂದುಕರೆದಿದ್ದರು. ಬಾರ್ಡೋಲಿಯುವಲ್ಲಭಭಾಯಿಅವರನ್ನುರಾಷ್ಟ್ರಮಟ್ಟದಖ್ಯಾತಿಗೆ  ತಂದಿತು..

   ಭಾರತೀಯಏಕತೆಯನ್ನುಕಟ್ಟಿದಅವರಿಗೆಸೂಕ್ತಗೌರವವಾಗಿ 182  ಮೀಟರ್ (597 ಅಡಿ) ಎತ್ತರದಏಕತೆಯಪುತ್ಥಳಿಯನ್ನುನಿರ್ಮಿಸಲಾಗುತ್ತಿದೆ. ನರ್ಮದಾಅಣೆಕಟ್ಟಿಗೆಅಭಿಮುಖವಾಗಿ, 3.2 ಕಿ.ಮೀ. ದೂರದಲ್ಲಿ  ಗುಜರಾತಿನವಡೋದರಾಬಳಿನದಿದ್ವೀಪವಾದಸಾಧುಬೆಟ್ಟದಲ್ಲಿಇದುನಿರ್ಮಾಣವಾಗುತ್ತಿದೆ. ಪ್ರಖ್ಯಾತಶಿಲ್ಪಿರಾಂವಿ.ಸುತಾರ್ಅವರಿಂದವಿನ್ಯಾಸಮಾಡಲ್ಪಟ್ಟಈಪುತ್ಥಳಿಯೋಜನಾಪ್ರದೇಶದ 20,000 ಚದರಮೀಟರ್ನಲ್ಲಿವ್ಯಾಪಿಸುವಂತೆಯೋಜಿಸಲಾಗಿದ್ದು, ಇದರಸುತ್ತ 12 ಕಿ. ಮೀ. ವ್ಯಾಪ್ತಿಯಲ್ಲಿಕೃತಕಕೆರೆನಿರ್ಮಿಸಲಾಗುತ್ತದೆ. ಯೋಜನೆಯಔಪಚಾರಿಕಆರಂಭದಒಂದುವರ್ಷದನಂತರ  ಪುತ್ಥಳಿಯನಿರ್ಮಾಣ 2014 ರಅಕ್ಟೋಬರ್ 31  ರಂದುಆರಂಭವಾಗಿದೆ. ಪೂರ್ಣಗೊಂಡಾಗಇದುವಿಶ್ವದಅತ್ಯಂತದೊಡ್ಡಪ್ರತಿಮೆಯಾಗಲಿದೆ.

..............................................

        *ದೀಪಕ್ರಾಜ್ದಾನ್ಅವರುಹಿರಿಯಪತ್ರಕರ್ತರುಮತ್ತುಹೊಸದಿಲ್ಲಿಯದಸ್ಟೇಟ್ಸ್ಮನ್ಪತ್ರಿಕೆಯಸಂಪಾದಕೀಯ

             ಸಲಹೆಗಾರರು. ಲೇಖನದಲ್ಲಿವ್ಯಕ್ತಪಡಿಸಿರುವಅಭಿಪ್ರಾಯಗಳುಅವರಸ್ವಂತಅಭಿಪ್ರಾಯಗಳು.